Home › Groups › GK Today kannada Youtube
GK Today kannada Youtube Telegram
Telegram Channel Link

GK Today kannada Youtube Telegram Channel Link

★★★★★ 0.0 (0 ratings)
👁 4 views ↗ 1 joins
🇮🇳 India 🌐 Kannada # General
About this telegram channel link
https://www.youtube.com/c/GKTodayKannada ಬದುಕು ಎಲ್ಲರಿಗೂ ಇರುತ್ತದೆ..ಬದುಕುವ ರೀತಿಯನ್ನು ನಾವು ಕಲಿಯಬೇಕು...@gktodaykannada Cantact me if u have doubts @channugarag
Telegram Channel

Latest public posts from this Telegram channel.

788 subscribers
07 Jul 2026 latest post
Click to fetch the latest posts directly from Telegram.
https://youtu.be/cD8Xmxv5VKg?si=g5n6FoLG1MEtTFw_
https://youtu.be/cD8Xmxv5VKg?si=g5n6FoLG1MEtTFw_
https://youtu.be/cD8Xmxv5VKg?si=ZLxDDzZirI7GTdVt
ಎಥೆನಾಲ್...ದೇಶದ ಅಭಿವೃದ್ಧಿಗೆ ಅತೀ ದೊಡ್ಡ ಕೊಡುಗೆ ನೀಡಬಲ್ಲದು..ರೈತರಿಗೆ ಆದಾಯವನ್ನು ತಂದುಕೊಡಬಲ್ಲದು..ಪರಿಸರ ಮಾಲಿನ್ಯವನ್ನು ತಡೆಗಟ್ಟಬಲ್ಲದು..ಉದ್ಯೋಗಗಳನ್ನು ದೊರಕಿಸಿಕೊಡಬಲ್ಲದು..!ಹಾಗಾದರೆ ಎಥೆನಾಲ್ ಅನ್ನು ಯಾವ ಯಾವ ಪದಾರ್ಥಗಳಿಂದ ಉತ್ಪಾದಿಸುತ್ತಾರೆ..?2025 ಕ್ಕೆ ಕೇಂದ್ರ ಸರ್ಕಾರದ ಎಥೆನಾಲ್ ಉತ್ಪಾದನೆ ಗುರಿ ಎಷ್ಟು..?ಸಕ್ಕರೆ ಕಾರ್ಖಾನೆಗಳು ನಷ್ಟದಿಂದ ಹೊರಬರಲು ಎಥೆನಾಲ್ ಉತ್ಪಾದನೆ ದಾರಿಯೇ..?Important for kas ias mains..Important for essay ..👆👆
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕದಲ್ಲಿ ಪ್ರಮುಖ ಪಾತ್ರ ವಹಿಸುವುದು ಈ ಕೋಲಿಜಿಯಂ ವ್ಯವಸ್ಥೆ..ಕೋಲಿಜಿಯಂ ವ್ಯವಸ್ಥೆಯ ಹಿನ್ನೆಲೆ ಇತಿಹಾಸವೇನು?ಕೋಲಿಜಿಯಂ ವ್ಯವಸ್ಥೆ ಲೋಪದೋಷಗಳೇನು..?ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸಂವಿಧಾನಾತ್ಮಕ ಅಂಶಗಳು..?ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರದ್ದುಗೊಂಡಿದ್ದೇಕೆ?Important for kas ias mains...👆ಕೋಲಿಜಿಯಂ ವ್ಯವಸ್ಥೆಯ ಬಗ್ಗೆ 2ನೇ ನ್ಯಾಯಾಧೀಶರ ಪ್ರಕರಣದಲ್ಲಿ (second judges case) ಹೇಳಲಾಗಿದೆ..😊
ಕೋರ್ಟ್ ನಿಂದ ನಿಮಗೆ ನ್ಯಾಯ ಸಿಗಬಹುದು..ಆದರೆ ಅದು ಯಾವಾಗ ಸಿಗುತ್ತೋ ಅಂತ ಬಕಪಕ್ಷಿ ತರಹ ಕಾಯುವುದು ತಪ್ಪುತ್ತಿಲ್ಲ..!ಹಾಗಾದರೆ ನ್ಯಾಯದಾನದ ವಿಳಂಬಕ್ಕೆ ಕಾರಣಗಳೇನು?ಎಲ್ಲೆಲ್ಲಿ ಎಷ್ಟು ಪ್ರಕರಣಗಳು ಬಾಕಿ ಇವೆ..?ವಿಳಂಬವನ್ನು ತಪ್ಪಿಸುವುದು ಹೇಗೆ..?Important for kas/ias mains👆👆
ಮಹದಾಯಿ ತೀರ್ಪು ಜಾರಿಗಾಗಿ PRAWAH ಎಂಬ ಪ್ರಾಧಿಕಾರ ರಚನೆಗೆ ಕೇಂದ್ರ ಸಂಪುಟದಿಂದ ಒಪ್ಪಿಗೆ..?PRAWAH full form?ಆ ಪ್ರಾಧಿಕಾರದ ಕಾರ್ಯಗಳೇನು?ಮಹದಾಯಿ ತೀರ್ಪಿನ ಸಾರಾಂಶವೇನು..?Important for kas / ias mains..👆ಮಹದಾಯಿ ನದಿಯು ಒಟ್ಟು 81 ಕಿಲೋಮೀಟರ್ (50 ಮೈಲುಗಳು) ಉದ್ದವನ್ನು ಹೊಂದಿದೆ; ಕರ್ನಾಟಕದಲ್ಲಿ 35 ಕಿಲೋಮೀಟರ್, ಮಹಾರಾಷ್ಟ್ರದಲ್ಲಿ 1 ಕಿಲೋಮೀಟರ್ ಮತ್ತು ಗೋವಾದಲ್ಲಿ 45 ಕಿಲೋಮೀಟರ್.ನವೆಂಬರ್ 16, 2010 ರಂದು ಮಹದಾಯಿ ಜಲ ವಿವಾದಗಳ ನ್ಯಾಯಾಧಿಕರಣವನ್ನು ಸ್ಥಾಪಿಸಲಾಯಿತು.(ಜಸ್ಟಿಸ್ ಪಾಂಚಲ್ ನೇತೃತ್ವದಲ್ಲಿ)
International organization for standardization (ISO) ಸಂಸ್ಥೆಯ ಉಗಮ ಮತ್ತು ಇತಿಹಾಸಅದರ ಅಧಿಕೃತ ಭಾಷೆಗಳು.ಕೇಂದ್ರಕಛೇರಿ ಮತ್ತು ಸದಸ್ಯತ್ವದ ವಿವರಗಳು..👆👆 Important for all exams
ಹೊಸ ಪಿಂಚಣಿ ವ್ಯವಸ್ಥೆ ಯಾವ ಸಮಿತಿಯ ಶಿಫಾರಸ್ಸಿನ ಮೇರೆಗೆ ಜಾರಿಗೆ ಬಂದಿತು..?ಹಳೆಯ ಪಿಂಚಣಿ ವ್ಯವಸ್ಥೆ ಸರ್ಕಾರಕ್ಕೆ ಅತೀ ದೊಡ್ಡ ಹೊರೆ ಯಾಕೆ..?👆 Just for knowledge
ಸಾಮಾಜಿಕ ನ್ಯಾಯದಿಂದ ಸಮಾನತೆ ಸಾಧಿಸಬಹುದೇ..?ದೇಶದ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಪಾತ್ರ..?ಪ್ರಸ್ತುತ ದೇಶದಲ್ಲಿ ಸಾಮಾಜಿಕ ನ್ಯಾಯದ ಸ್ಥಿತಿಗತಿಗಳು..!Essay topicimportant for psi kas mains upsc mains essays...😊*Must readಇತ್ತೀಚಿಗೆ ಈ ತರಹದ ಪ್ರಬಂಧಗಳನ್ನು ಪರೀಕ್ಷೆಗಳಲ್ಲಿ ಕೇಳುತ್ತಿದ್ದಾರೆ..👆👆
Telegram Channel Link information
Category General
Country 🇮🇳 India
Language Kannada
Type Telegram Channel Link
Subscribers 788
Rate this group

How would you rate this community?

0.0 ★ Join Group →