Home › Groups › General knowledge in kannada
General knowledge in kannada Telegram
Telegram Channel Link

General knowledge in kannada Telegram Channel Link

★★★★★ 0.0 (0 ratings)
👁 5 views ↗ 1 joins
🇮🇳 India 🌐 Kannada # General
About this telegram channel link
ಸಾಮಾನ್ಯ ಜ್ಞಾನ ಪ್ರಚಲಿತ ವಿದ್ಯಮಾನ #gkik . INSTAGRAM PAGE https://gkik.page.link/Gkikinsta . YOUTUBE CHANNEL https://gkik.page.link/GkikYT . TWITTER https://gkik.page.link/GkikTwitter
Telegram Channel

Latest public posts from this Telegram channel.

350 subscribers
15 Sep 2026 latest post
Click to fetch the latest posts directly from Telegram.
*KSP Constable Exam 2026: ಪರೀಕ್ಷಾ ಸಮಯದಲ್ಲಿ ಬದಲಾವಣೆ - ಹೊಸ ಟೈಮಿಂಗ್ಸ್ ಇಲ್ಲಿದೆ!*🚨 KSP Constable Exam 2026: ಪರೀಕ್ಷಾ ಸಮಯದಲ್ಲಿ ಪ್ರಮುಖ ಬದಲಾವಣೆ! 🚨ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (KSP) KSRP, KSISF ಮತ್ತು ರಿಸರ್ವ್ ಪೊಲೀಸ್ ಕಾನ್‌ಸ್ಟೇಬಲ್ (RPC) ಹುದ್ದೆಗಳ ನೇಮಕಾತಿಯ HK (ಕಲ್ಯಾಣ ಕರ್ನಾಟಕ) ಭಾಗದ ಪರೀಕ್ಷಾ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆ ಮಾಡಿದೆ.📌 ಹುದ್ದೆಗಳ ವಿವರ: * ಮೊತ್ತ ಹುದ್ದೆಗಳು: 1,455 + 859 (HK) = 2,314 ಹುದ್ದೆಗಳು*📅 ಪರೀಕ್ಷಾ ದಿನಾಂಕ:* 2026 ಸೆಪ್ಟೆಂಬರ್ 20*⏰ ಬದಲಾದ ಪರೀಕ್ಷಾ ಸಮಯ (HK ಭಾಗದ ಪರೀಕ್ಷೆಗೆ ಮಾತ್ರ):* * ಹಳೆಯ ಸಮಯ: ಮಧ್ಯಾಹ್ನ 2:30 ರಿಂದ 4:00 ರವರೆಗೆ* *ಹೊಸ (ಪರಿಷ್ಕೃತ) ಸಮಯ:* ಮಧ್ಯಾಹ್ನ 3:00 ರಿಂದ 4:30 ರವರೆಗೆ💡 ಸೂಚನೆ: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಹೊಸ ಸಮಯವನ್ನು ಗಮನದಲ್ಲಿಟ್ಟುಕೊಂಡು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಕೋರಲಾಗಿದೆ.FOLLOW @generalknowledgeinkannada #gkik
HALL Tickets KSRP, IRB ಮತ್ತು KSISF ಹಾಲ್ ಟಿಕೆಟ್ ಡೌನ್‌ಲೋಡ್ ಲಿಂಕ್ - https://www.cetonline.karnataka.gov.in/KEA_EXAM_PORTAL/Forms/Candidates/Login
CIVIL POLICE ದೈಹಿಕ ಪರೀಕ್ಷಾ ದಿನಾಂಕ ಪ್ರಕಟ...!!NHK 31/08/2026 ರಿಂದ 07/09/2026HK 08/09/2026 ರಿಂದ 10/09/2026
ಸುದ್ದಿಯಲ್ಲಿರಲು ಪ್ರಮುಖ ಕಾರಣಗಳು ❓ಹೊಸ ಸಸ್ಯ ಪ್ರಭೇದದ ಆವಿಷ್ಕಾರ: ಅರುಣಾಚಲ ಪ್ರದೇಶದ ಸೆಪ್ಪಾ ಅರಣ್ಯ ವಿಭಾಗದ ಪರಿಶೋಧನೆಯ ಸಂದರ್ಭದಲ್ಲಿ ಒಂದು ಹೊಸ ಸಸ್ಯ ಪ್ರಭೇದವನ್ನು ಪತ್ತೆಹಚ್ಚಲಾಗಿದೆ. ಈ ಸಸ್ಯಕ್ಕೆ ನ್ಹೈಶಿ ಬುಡಕಟ್ಟಿನ ಗೌರವಾರ್ಥವಾಗಿ 'ಬೆಗೋನಿಯಾ ನ್ಹೈಶಿಯೋರಮ್' (Begonia nyishiorum) ಎಂದು ಹೆಸರಿಡಲಾಗಿದೆ ಮೌಂಟ್ ಎವರೆಸ್ಟ್ ಶಿಖರ ಆರೋಹಣ: ಈ ಬುಡಕಟ್ಟಿಗೆ ಸೇರಿದ ಪರ್ವತಾರೋಹಿ ಮತ್ತು ಕ್ರಿಕೆಟ್ ಆಟಗಾರ್ತಿಯಾದ ಕಬಾಕ್ ಯಾನೋ (Kabak Yano) ಅವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಅರುಣಾಚಲ ಪ್ರದೇಶದ ಐದನೇ ಮಹಿಳೆಯಾಗಿದ್ದಾರೆ.✰ ರಾಜ್ಯ ಮತ್ತು ಜನಸಂಖ್ಯೆ: ನ್ಹೈಶಿ ಬುಡಕಟ್ಟು ಸಮುದಾಯವು ಅರುಣಾಚಲ ಪ್ರದೇಶದ ಅತಿ ದೊಡ್ಡ ಜನಾಂಗೀಯ ಗುಂಪಾಗಿದೆ❗️ಪ್ರಮುಖ ಹಬ್ಬಗಳು (Festivals): ಇವರು ಆಚರಿಸುವ ಮೂರು ಪ್ರಮುಖ ಹಬ್ಬಗಳೆಂದರೆ:✬ ಬೂರಿ-ಬೂಟ್ (Boori-Boot) - ಫೆಬ್ರವರಿ✬ ನ್ಯೋಕುಮ್ (Nyokum)- ಫೆಬ್ರವರಿ✬ ಲಾಂಗ್ಟೆ (Longte) - ಏಪ್ರಿಲ್❗️PVTGs ಸ್ಥಿತಿ: ಅರುಣಾಚಲ ಪ್ರದೇಶ ರಾಜ್ಯದಲ್ಲಿ ಪ್ರಸ್ತುತ ಯಾವುದೇ ಅಧಿಕೃತವಾಗಿ ಗುರುತಿಸಲ್ಪಟ್ಟ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು (Particularly Vulnerable Tribal Groups - PVTGs) ಇಲ್ಲ
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!!ಜಿಲ್ಲಾವಾರು Notification ಗಾಗಿ ಇಲ್ಲಿ ಕ್ಲಿಕ್ ಮಾಡಿ:https://erajyapatra.karnataka.gov.in/(S(opczidrprdv4yhn2gn1d3ayc))/RecentUploads.aspx?Category=6
Prasanna H. Sir 👏 👍KPSC ತಾತ್ಕಾಲಿಕ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಾಗಿ ನೇಮಿಸಲಾಗಿದೆ Kea and KPSC Under one Man
ಇದೇ 22ರಂದು ನಡೆಯಲಿರುವ ಕಡ್ಡ ಕನ್ನಡ ಪರೀಕ್ಷೆ
🚨 ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾಗೆ 1 ವರ್ಷದ ನಿಷೇಧ!ಕರ್ನಾಟಕ ಸರ್ಕಾರವು ತಂಬಾಕು ಹಾಗೂ ನಿಕೋಟಿನ್‌ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿದೆ.📌 ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.⚠️ ನಿಷೇಧ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು.🚭 ಆರೋಗ್ಯಕರ ಕರ್ನಾಟಕದತ್ತ ಮತ್ತೊಂದು ಮಹತ್ವದ ಹೆಜ್ಜೆ.💬 ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?📲 Follow @generalknowledgeinkannada#Karnataka #GutkaBan #PanMasala #TobaccoFree
"ಕರುನಾಳು ಬಾ ಬೆಳಕೆ"🌺ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
Police ಹೊಸ ಹುದ್ದೆಗಳಿಗೆ ಸರಕಾರ ಮತ್ತೇ ಚಿಂತನೆಹೊಸ 6633 ಹುದ್ದೆಗಳು
ಒಳ ಮೀಸಲಾತಿ ಕುರಿತು 👉ಅಧಿಸೂಚನೆ ಆದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ಮುಂದುವರಿಯುತ್ತವೆ,👉ನೇಮಕಾತಿ ಆದೇಶಗಳಿಗೆ ಮಾತ್ರ ತಡೆ, ಹೊಸದಾಗಿ ಆಗಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳಿಗೆ ಪರಿಕ್ಷೆ ನಡೆಸುವುದಕ್ಕೆ,ಫಲಿತಾಂಶ ಪ್ರಕಟಿಸುವುದಕ್ಕೆ ಯಾವುದೇ ತಡೆ ಇಲ್ಲ,ಕೇವಲ ನೇಮಕಾತಿ ಆದೇಶ ಪತ್ರ ನೀಡುವುದಕ್ಕೆ ಮಾತ್ರ ತಡೆ.👉ಮುಂದಿನ ವಿಚಾರಣೆ ದಿನಾಂಕ ಸಪ್ಟೆಂಬರ್ 1
ಒಳ ಮೀಸಲಾತಿ ಕುರಿತು 👉ಅಧಿಸೂಚನೆ ಆದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ಮುಂದುವರಿಯುತ್ತವೆ, 👉ನೇಮಕಾತಿ ಆದೇಶಗಳಿಗೆ ಮಾತ್ರ ತಡೆ, ಹೊಸದಾಗಿ ಆಗಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳಿಗೆ ಪರಿಕ್ಷೆ ನಡೆಸುವುದಕ್ಕೆ,ಫಲಿತಾಂಶ ಪ್ರಕಟಿಸುವುದಕ್ಕೆ ಯಾವುದೇ ತಡೆ ಇಲ್ಲ,ಕೇವಲ ನೇಮಕಾತಿ ಆದೇಶ ಪತ್ರ ನೀಡುವುದಕ್ಕೆ ಮಾತ್ರ ತಡೆ.…
Land Surveyor DATE EXTENDED AND new Qualification added
*PC Exam Updates:*📋✍🏻📋✍🏻📋✍🏻📋⚫ ನಿನ್ನೆ (2026 ಅಗಸ್ಟ್-02 ರಂದು) ನಡೆದ 3,991 Civil Police Constable ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷಾ ಮಾಹಿತಿ:ಒಟ್ಟು ಅರ್ಜಿ ಸಲ್ಲಿಕೆ:Non HK: 3,77,861 HK: 76,676ಪರೀಕ್ಷೆಗೆ ಹಾಜರಾದವರು: Non HK: 3,49,521 (92.52%)HK: 72,075 (94%)(1 ಹುದ್ದೆಗೆ 88 ಅಭ್ಯರ್ಥಿಗಳು ಪರೀಕ್ಷೆ ಬರೆದಂತಾಗಿದೆ.!!)⚫ ಇಂದು KEA ಯಿಂದ Official Key Ans. ಪ್ರಕಟಗೊಳ್ಳಲಿವೆ ನಿರೀಕ್ಷಿಸಿ..!!⚫ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ತಮ್ಮ ಪರೀಕ್ಷಾ OMR ನ್ನು ಹಾಗೂ ಕೇಂದ್ರವಾರು OMR ಶೀಟ್ ಗಳನ್ನು Download ಮಾಡಿಕೊಳ್ಳಬಹುದಾಗಿದೆ.!!https://cetonline.karnataka.gov.in/keaomrs/kries.aspx✍🏻🗒️✍🏻🗒️✍🏻🗒️✍🏻🗒️✍🏻
🥋🇮🇳 India strikes double gold in Judo at the Commonwealth Games 2026!Asmita Day clinched gold in the Women's 48kg event, while Harsh Singh dominated the Men's 60kg final with a 10-0 victory. These back-to-back wins earned India its 5th gold medal of the Games. 🥇🔥🥋🇮🇳 ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಜೂಡೋದಲ್ಲಿ ಡಬಲ್ ಚಿನ್ನ!ಮಹಿಳೆಯರ 48 ಕೆಜಿ ವಿಭಾಗದಲ್ಲಿ ಅಸ್ಮಿತಾ ಡೇ ಹಾಗೂ ಪುರುಷರ 60 ಕೆಜಿ ವಿಭಾಗದಲ್ಲಿ ಹರ್ಷ್ ಸಿಂಗ್ ಚಿನ್ನದ ಪದಕ ಗೆದ್ದು ಭಾರತಕ್ಕೆ ಸತತ ಎರಡು ಸ್ವರ್ಣಗಳನ್ನು ತಂದುಕೊಟ್ಟರು. ಇದರೊಂದಿಗೆ ಭಾರತದ ಒಟ್ಟು 5ನೇ ಚಿನ್ನದ ಪದಕ ದಾಖಲಾಗಿದೆ. 🥇🔥📲 Follow: @generalknowledgeinkannada | @current_affairs_in_kannada#CommonwealthGames2026 #Glasgow2026 #TeamIndia #Judo #GoldMedal #AsmitaDay #HarshSingh #gkik
Telegram Channel Link information
Category General
Country 🇮🇳 India
Language Kannada
Type Telegram Channel Link
Subscribers 350
Rate this group

How would you rate this community?

0.0 ★ Join Group →